ಜೂನ್ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ೧೮ - ಜೂನ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೯ ನೇ ದಿನ (ಅಧಿಕ ವರ್ಷದಲ್ಲಿ ೧೭೦ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೮೧೫ - ವಾಟರ್‍ಲೂ ಕಾಳಗದಲ್ಲಿ ನೆಪೋಲಿಯನ್ ಬೊನಪಾರ್ಟ್ ಸೋಲನ್ನುಂಡು ಫ್ರಾನ್ಸ್ನ ಚಕ್ರಾಧಿಪತ್ಯವನ್ನು ಎರಡನೇ ಹಾಗು ಕೊನೆ ಬಾರಿಗೆ ತ್ಯಜಿಸಿದನು. ೧೯೫೩ - ಈಜಿಪ್ಟ್ನಲ್ಲಿ ಚಕ್ರಾಧಿಪತ್ಯ ರದ್ದಾಗಿ ಗಣತಂತ್ರ ಸ್ಥಾಪಿತವಾಯಿತು. == ಜನನ == ೧೯೪೨ - ಥಾಬೊ ಮ್‍ಬೇಕಿ, ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ. == ನಿಧನ == ೧೯೩೬ - ಮ್ಯಾಕ್ಸಿಮ್ ಗೋರ್ಕಿ, ರಷ್ಯಾದ ಸಾಹಿತಿ. == ರಜೆಗಳು/ಆಚರಣೆಗಳು == ಸೆಶೆಲ್ಸ್ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ